ವಿಷಯಾನುಕ್ರಮಣಿಕೆ

ಅಂಕೆಗಳು 
ದೇವಭಜನೆ    
ದೇವಭಜನೆ
1 - 10
ಯೇಸುವಿನ ಭಜನೆ    
  ಯೇಸುವಿನ ಭಜನೆ
11 - 35
ಸಬೋತ್ಸವಗಳು    
ಯೇಸುವಿನ ಆಗಮನ
36 - 45
ಯೇಸುವಿನ ಜನನ
46 - 58

ಯೇಸುವು ಜಗದ್ರಕ್ಷಕನೆಂದು

ಪ್ರತ್ಯಕ್ಷವಾದದ್ದು


59 - 62


ಯೇಸುವಿನ ಬಧಾನುಭವ
63 - 85
ಯೇಸುವಿನ ಪುನರುತ್ಥಾನ
86 - 102
ಯೇಸುವಿನ ದಿವರೋಹಣ
103 - 107
ಪವಿತ್ರತ್ಮಗಮನ
108 - 116
ದೇವತ್ರಯೈಕತ್ವ
117 - 120
ದೇವರಾಜ್ಯ    
ದೇವರಾಜ್ಯವೃದ್ಧಿಗಾಗಿ ಪ್ರಾರ್ಥನೆ
121 - 126
ದೇವರಾಜ್ಯ ಪ್ರಸರಣಪ್ರೋತ್ಸಾಹ 
127 - 133

ದೇವರಾಜ್ಯಕ್ಕೆ ಸೇರಬೇಕೆಂಬ

ಆಮಂತರಣ


134 - 141
ದೇವರಾಜ್ಯವಾಗಿರುವಸಭೆಯ ಮಹತ್ವ
142 - 149

ಕ್ರೈಸ್ತ ಸಬಾಚಾರ ಕ್ರುಪಾಕರಣಗಳು

   
ದೇವಾರಾಧನೆ
150 - 163
ದೇವವಾಕ್ಯ
164 - 166
ಸ್ನಾನ
167 - 176
ದೃಢೀಕರಣ
177 - 182
ಕರ್ತನ ಭೋಜನ
183 - 187
ವಿವಾಹ
188 - 192
ಸಭಾಪಲಕ ಪ್ರತಿಷ್ಠೆ
193 - 197
ಮರಣ
198 - 212
ರಕ್ಷಾಣಾಮಾರ್ಗ    
ಪಶ್ಚಾತ್ತಾಪಪ್ರೇರಣೆ
213 - 218
ರಕ್ಷಣಾರ್ಥಕ ಪ್ರಾರ್ತನೆ
219 - 232
ವಿಶ್ವಾಸಫಲವಾದ ರಕ್ಷಣಾನುಭವ
233 - 246
ಕ್ರೈಸ್ತ ಸದ್ವರ್ತನೆ
247 - 269
ದೇವಪ್ರರ್ಥನೆ    
ದೇವಪ್ರರ್ಥನೆ
270 - 292
ಕ್ರೈಸ್ತ ಮನಶ್ಯಾಂತಿ    
ಕ್ರೈಸ್ತ ಮನಶ್ಯಾಂತಿ
293 - 312
ದೇವಸ್ತೋತ್ರ    
ದೇವಸ್ತೋತ್ರ
313 -325

ವಿಶೇಷ ಕಲಗಳಿಗೆ ತಕ್ಕ

ಗೀತಗಳು

   
ಪ್ರಾತಃಕಾಲ
326 - 332
ಸಾಯಂಕಾಲ
333 - 340
ಭೋಜನ
341 - 342
ವಿಶ್ರಾಂತಿದಿನ
343 - 345
ಯುಗಾದಿ
346 - 355
ವಾರ್ಷಿಕ ಪಶ್ಚಾತ್ತಾಪ
356 - 360
ಸಭಾ ಪುನಃಸ್ಥಾಪನಾಸ್ಮರಣೆ
361 - 366
ಫಲೋತ್ಸವ
367 - 368
ರಷ್ಟ್ರ ಸಂಗೀತ
369
ದೇವಾಲಯಾದಿ ಗೃಹಪ್ರತಿಷ್ಠೆ
370 - 373
ಅಸ್ವಸ್ಥಕ್ಷಾಮಾದಿಗಳು
374 - 376
ವಿಯೋಗ ಪ್ರಯಾಣಗಳು
377 - 381

ಸ್ವರ್ಗ

ಮಹಿಮಾಭಿಲಾಷೆ

   
ಸ್ವರ್ಗಮಹಿಮಾಭಿಲಾಷೆ
382 - 410
 
ಕೀರ್ತನೆಗಳು 96:1-13
1  ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ.
2  ಕರ್ತನಿಗೆ ಹಾಡಿರಿ, ಆತನ ಹೆಸರನ್ನು ಸ್ತುತಿಸಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ.
3  ಅನ್ಯಜನಾಂಗದಲ್ಲಿ ಆತನ ಘನವನ್ನೂ ಎಲ್ಲಾ ಜನಾಂಗಗಳಲ್ಲಿ ಆತನ ಅದ್ಭುತಗಳನ್ನೂ ವಿವ ರಿಸಿರಿ.
4  ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು.
5  ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಕರ್ತನು ಆಕಾಶಗಳನ್ನು ನಿರ್ಮಿಸಿ ದನು.
6  ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
7  ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ.
8  ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ.
9  ಪರಿಶುದ್ಧತ್ವದ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ; ಸಮಸ್ತ ಭೂಮಿಯೇ, ಆತನ ಮುಂದೆ ಭಯಪಡು,
10  ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.
11  ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ.
12  ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.
13  ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
 
Go to top