Verse 1

ನಾಳೆಯೆಂತ ನಿತ್ಯವು
ಬುದ್ದಿಗೇಡಿ ಹೆಳ್ವನು.
ಈ ಹೊತ್ತನುಕೂಲವು
ನನಗಾಗಲೊಲ್ಲದು
ಅನ್ನುವಾಗ ಈ ಹೊತ್ತು
ಹೋಯ್ತು ಇನ್ನು ಬಾರದು.

Verse 2

ನಾಳೆ ಪಾಪಕೋಸ್ಕರ
ಪಶ್ಚಾತ್ತಾಪ ಪಡುವ
ನಾಳೆ ಯೇಸು ಕ್ರಿಸ್ತನ
ನಂಬಿ ಕ್ಷೇಮಹೊಂದುವ
ಅನ್ನುವಲ್ಲಿ ಜೀವವು
ಹೋಗಿಸಾವು ಬಪ್ಪುದು.

Verse 3

ಯಾಕೆ ಈ ಹೊತ್ತಾಗದು?
ಎಂಬ ಪ್ರಶ್ನೆ ಯೋಗ್ಯವು
ಇಂದು ತಕ್ಕ ದಿನವು
ಈಗ ಕಾರ್ಯ ತೀರಿಸು.
ನಾಳೆ ಮಾಡೇನೆಂಬದು
ವ್ಯರ್ಥವಾಗಬಹುದು.

Verse 4

ನಿಂತು ಹಿಂದೆ ಬೀಳೊದು
ಪ್ರಾಣನಷ್ಟವಹುದು.
ಆದ್ದರಿಂದ ಪ್ರಿಯರೇ
ಉದಾಸೀನ ಮಾಡದೆ
ದಿನವಿರುವನಕ
ಮುಂದೆ ಮುಂದೆ ಹೊಗುವ.

Go to top