Verse 1

ಈ ಹೊತ್ತಿನ ದಿನದೊಳ್
ದೇವ ಶಬ್ದ ಕಿವಿಯೊಳ್
ಬೀಳುವಾಗ ಎಚ್ಚರ
ತೆರೆ ನಿನ್ನ ಹೃದವ
ಆತ ಕರ್ಯುತಾನಲ್ಲಾ
ಆತನ್ಹತ್ರ ಓಡಿ ಬಾ.

Verse 2

ನಾಳೆ ಹೃದ ಕಠಿಣ-
ವಾಗಿ ಹೋದಿತಕಟ
ಸ್ಥಿರವಲ್ಲ ಜೀವವು
ಕೃಪಾಕಾಲ ತೀರ್ವದು
ನಾಳೆ ನ್ಯಾಯತೀರ್ಪಿನ
ಕಾಲ ಬಂತು ಹತ್ತರ.

Verse 3

ಇಂದು ಕೃಪಾಸಮಯ
ಇನ್ನು ಇರೋ ಕಾರಣ
ನಿನ್ನ ಪ್ರಾಣ ರಕ್ಷೆಗೆ
ಓಡಿ ಹೋಗು ಬೇಗನೆ
ಇಂದು ಹೋಗು ಶರಣ
ದೇವ ಶಬ್ದ ಕೇಳಿ ಬಾ.

Go to top