Verse 1

ಮೇಲಾದ ಮೋಕ್ಷಕ್ಹೋಗುವಾ
ಬಂದೀಯಾ?
ನಮ್ಮಿಶನನ್ನು ನೋಡುವಾ
ಬಂದೀಯಾ?
ನೂರಾರು ಮಂದಿ ಭಾಗ್ಯದಿ
ಸೇರಿರುತಾರೆ ಹರ್ಷದಿ
ಇನ್ನುಂಟು ಜಾಗ ಸ್ವರ್ಗದಿ
ಬಂದೀಯಾ?

Verse 2

ಈ ಸ್ವರ್ಗಮಾರ್ಗ ಚಲೊದು
ಬಂದೀಯಾ?
ಬಿಟ್ಠಾಕಿ ಪಾಪ ನಂಬೊದು
ಬಂದೀಯಾ?
ಇದ್ಧಾನೆ ಯೇಸು ಕರ್ಯುತಾ
ನೀನೆನ್ನ ಬೆನ್ನು ಹತ್ತಿ ಬಾ
ಶಿಲುಬೆ ಹೊತ್ತು ಕೊಳ್ಳುತ್ತಾ
ಬಂದೀಯಾ?

Verse 3

ವಿಮುಕ್ತಿ ಅಲ್ಲಿ ಸಿಕ್ಕೊದು
ಬಂದೀಯಾ?
ಉಲ್ಲಾಸ ಮಿಗಿಲಾದುದು
ಬಂದೀಯಾ?
ಪ್ರಂಪಚ ನಿಂಗೆ ಸಾಲದು
ಸಂತೃಪ್ತಿ ಎಂದಿಗಾಗದು
ಪಾಪಾತ್ಮಗಾಜ್ಞೆ ತಪ್ಪದು
ಬಂದೀಯಾ?

Verse 4

ಈಗೀಗ ಹೀಗೆ ಹೇಳಿರಿ
ಬಂದೀಯಾ?
ನಂಗಡ್ಡಿ ಮಾಡಬೇಡಿರಿ
ಬಂದೀಯಾ?
ನಿಮ್ಮೊಡನೆ ನನ್ನಾಪ್ತರೆ
ನಾನಿನ್ನು ಹೋಗೆ ನಾಶಕೆ
ನನ್ನಾಸರ ನೀ ಯೇಸುವೆ.
ಬಂದೀಯಾ?

Go to top