Verse 1

ಕ್ರೀಸ್ತ್ಯೇಸು ಕರೆದ
ಪಾಪತ್ಮನೆ
ಈಗೀಗ ಕರೆದ
ಕೇಳ್ ಪಾಪಿಯೇ.

Verse 2

ಈ ಹೊತ್ತು ಕರೆದ
ಓಡ್ಯೋಡಿ ಬಾ
ಬಿಟ್ಠೋಗು ಮೂರ್ಖರ
ದುರ್ಮಾರ್ಗವ.

Verse 3

ಈ ಹೊತ್ತು ಕರೆದ
ನಿನ್ನೊಡೆಯ
ಕೇಳಾತ ನಿನ್ನನ್ನು
ಕಾಪಾಡುವ.

Verse 4

ಈ ಹೊತ್ತು ಕರೆದ
ಕರುಣ್ಯದಿ
ನೀ ಕೇಳದಿದ್ದರೆ
ಕೆಟ್ಠೋಗುತಿ.

Verse 5

ಈ ಹೊತ್ತು ಕರೆದ
ನಾ ಕೇಳಿದೆ
ನನ್ನನ್ನು ರಕ್ಷಿಸು
ಕ್ರಿಸ್ತ್ಯೇಸುವೆ.

Go to top