Verse 1

ನನಾಪ್ತದೇವಚಿತ್ತಕೆ
ನಾನೊಡಂಬಟ್ಟು
ಈ ಲೋಕ ಬಿಟ್ಟು ಹೋಗುವೆ
ಶಾಂತಿ ಪಟ್ಟು.
ಮೃತ್ಯು ಒಳ್ಳೆ ನಿದ್ರೆಯೇ
ವಿಶ್ವಾಸಿ ಸಾಯೊದಿಲ್ಲ.

Verse 2

ಕ್ರಿಸ್ತ್ಯೇಸು ದೇವಪುತ್ರನೆ
ನಿನ್ ಹತ್ರ ಬಂದೆ
ನಿನ್ನಲ್ಲಿ ದೇವರೆನಗೆ
ಪ್ರಿಯ ತಂದೆ.
ಸತ್ತರೇನು ಚಿಂತೆಯು?
ನಿನ್ನಲ್ಲಿ ಮೃತ್ಯು ಜೀವ.

Go to top