Verse 1

ತೀರಿತು ಈ ಭೂಸಂಚಾರ
ತೀರಿತು ಈ ಜೀವದಲ್ಪ ಓಟವು
ತೀರಿತೆಲ್ಲ ಕಷ್ಟ ಭಾರ
ತೀರಿತು ಸಂಕ್ಷಿಪ್ತ ಯಾತ್ರಾಕಾಲವು.

Verse 2

ತೀರಿತು ಸಂಕಷ್ಟ ಚಿಂತೆ
ತೀರಿತೆಲ್ಲ ರೋಗಬೇನೆ ಬೇಸರ
ತೀರಿತಿನ್ನು ಲೋಕವ್ಯಥೆ
ಮರಣಾಂಧಕಾರ ಬೀತಿ ವ್ಯಸನ.

Verse 3

ಮೂಡಿತು ಸುಜ್ಯೋತಿಯಿಂದ
ನಿತ್ಯ ದಿನ ಸಾಲೆಂ ಪಟ್ಣದೊಳಗೆ
ತಂದೆಯು ನಿಂಗೊಲ್ಮೆಯಿಂದ
ಸುಪ್ರವೇಶ ಕೊಟ್ಟನದರೊಳಗೆ.

Verse 4

ಹಲ್ಲೆಲೂಯ ಕರ್ತನನ್ನು
ನಿತ್ಯ ನೋಡಿ ಹಾಡಿ ಪಾಡುತ್ತಿರಿವಿ
ನಿತ್ಯಜೀವಮಾಲೆಯನ್ನು
ಕೊಟ್ಟಕರ್ತನೈಕ್ಯದಲ್ಲಿ ಬಾಳುವಿ.

Go to top