Verse 1

ಮಂಗಳ ಶ್ರೀ ರಾತ್ರಿಯಲಿ
ಬೇತ್ಲೆಹೇಮ್ ಛತ್ರದಿ
ವರಕನ್ಯೇಲಿ ಜನಿಸಿದ
ದೇವಪುತ್ರನಂ ವಂದಿಸುವ.
ವಂದನೆ ರಕ್ಷಕನೇ
ವಂದನೆ ರಕ್ಷಕನೇ.

Verse 2

ಮಂಗಳ ಶ್ರೀ ರಾತ್ರಿಯಲ್ಲಿ
ದೂತರು ಹೊಲದಿ
ಹಿಂಡು ಕಾಯುವ ಕುರ್ಬರಿಗೆ
ತಂದ ವಾರ್ತೆಯು ಶ್ರೇಷ್ಠವದೆ
ಬಂದನು ರಕ್ಷಕನೇ
ಬಂದನು ರಕ್ಷಕನೇ.

Verse 3

ಮಂಗಳ ಶ್ರೀ ರಾತ್ರಿಯಲ್ಲಿ
ಜಾತನ ಮುಖದಿ
ಸುಪ್ರಸನ್ನತೆ ಶೋಭಿಸುತೆ
ನೀತಿಸದ್ಗತೀ ಭ್ರಷ್ಟರಿಗೆ
ಸ್ವಾಗತ ರಕ್ಷಕನೇ
ಸ್ವಾಗತ ರಕ್ಷಕನೇ.

Go to top