Verse

ಕೊಂಡಾಡ ತಕ್ಕ ಮಗುವು
ಇಂದೆಮಗಾಗಿ ಹುಟ್ಟ್ಯದೆ.
ಅದೆಮ್ಮ ನಿತ್ಯ ಭಾಗ್ಯವು
ಅದ್ಹೊರ್ತು ನಿತ್ಯ ನಾಶವೆ.
ಈ ಮಗು ಹುಟ್ಟದಿದ್ದರೆ
ಇರುತ್ತಿದ್ದಿಲ್ಲ ರಕ್ಷಣೆ
ಭೂಪರಲೋಕದಲ್ಲಿ.
ಪ್ರಿಯ ಕರ್ತ ಯೇಸುವೇ
ನಮ್ಮ ಪ್ರಿಯ ಜ್ಯೇಷ್ಠನೇ
ಸಂಸ್ತುತಿ ನಿತ್ಯದಲ್ಲಿ.

Go to top