Verse 1

ಮಹಾ ಸಂತೋಷವೇ
ಕೊಂಡಾಡಿರೆಲ್ಲರೇ
ನಮ್ಮ ಹೃದಾನಂದ
ಈ ಹೊತ್ತು ಹುಟ್ಟ್ಯದೆ
ಸುಜ್ಞಾನಸೂರ್ಯ ಬಂದ
ಸಮಸ್ತ ಲೋಕಕೆ
ಪ್ರಿಯ ಯೇಸುವೇ.
ನಿತ್ಯ ವಂದನೆ.

Verse 2

ಸ್ವರ್ಗೀಯ ಶಿಶುವೆ
ಹೃತ್ಪ್ರಿಯ ಕರ್ತನೇ
ಸತ್ಯಕ್ಷೇಮವನ್ನು
ಕೊಡಯ್ಯ ನನಗೆ
ನೀ ಎಳೆ ದಾಸನನ್ನು
ನಿನ್ನಿಷ್ಟ ಪಾದಕೆ
ಘನಪತಿಯೆ
ನಿತ್ಯ ವಂದನೆ.

Verse 3

ಆಶ್ಚರ್ಯ ಪ್ರೀತಿಯೆ
ವಿಚಿತ್ರ ದಯವೆ
ಪಾಪಕರ್ಮದಿಂದ
ಕೆಟ್ಠೋದ ನಮಗೆ
ಉಂಟಾಯ್ತಾ ಶಿಶುವಿಂದ
ಅನಂತ ಹರ್ಷವೆ
ಶೀರ್ಘವಾಗಿಯೆ
ಸೇರೋಣದಕೆ.

Verse 4

ಇನ್ನಲ್ಲಿ ಹರ್ಷವು
ಸಂಪೂರ್ಣವಹುದು
ಪರಲೋಕಸಭೆ
ಹೊಸ್ತಾದ ರಾಗವು
ಯೆರೂಸಲೇಮ ಪ್ರಭೆ
ಇವೆಮ್ಮ ಗತಿಯು
ಶೀಘ್ರವಾಗಿಯೆ
ಸೇರೋಣಲ್ಲಿಗೆ.

Go to top