Verse 1

ಕೋಮಲ ಬೇರಿನಿಂದ
ಶಾವಂತಿಪುಷ್ಷವು.
ಆ ಯೆಸ್ಸೆಜಾತಿಯಿಂದ
ಉಕ್ತೇವ ಹುಟ್ಟಿತು.
ಹೊತ್ತ್ಹೋದ ಇರ್ಳೊಳು
ಹೇಮಂತಕಾಲದಲ್ಲಿ
ಸುಪುಷ್ಷವರ್ಳಿತು.

Verse 2

ಆ ಎಳೆ ಹೂವಿನಲ್ಲಿ
ಅತೀಷ್ಟ ವಾಸನೆ.
ಹೂಕದಿರಿರುಳಲ್ಲಿ
ತಳ್ತಳಿಸುತ್ತದೆ.
ಸದ್ದೇವನರನೇ
ಅರಿಷ್ಟರಿಂಗೆ ಗತಿ
ನಿನ್ನಡಿ ಮಾತ್ರವೇ.

Verse 3

ಈ ಗೋಳುಹಳ್ಳದಿಂದ
ನಾವೇರುವನಕಾ.
ಕಾಯ್ ಎಮ್ಮನೊಲ್ಮೆಯಿಂದ
ನೀ ಯೆಸು ಸರ್ವಥಾ.
ನಿರಂತ್ರ ಸ್ತೋತ್ರವು       
ನಿಂಗಿಹಪರದಲ್ಲಿ
ದೇವಾ ಕಟಾಕ್ಷಿಸು.

Go to top