Verse 1

ಈಗಿಷ್ಟ ಜನರಕ್ಷಕ
ಕೇಳ್ ಕನ್ಯೆಯಿಂದ ಹುಟ್ಟಿದ
ಈ ಜನ್ಮ ಸರ್ವ ಲೋಕಕೆ
ಮಹಾ ಆಶ್ಚರ್ಯವಾದದೆ.

Verse 2

ನರೇಚ್ಛೆಯೇನೂ ಇಲ್ಲದೆ
ದೇವಾತ್ಮ ಶಕ್ತಿಯಿಂದಲೆ
ಸರ್ವೋಚ್ಛ ದೇವವಾಕ್ಯವು
ಸ್ತ್ರೀಗರ್ಭಫಲವಾಯಿತು.

Verse 3

ಆನಂದಸ್ಥಾನವಗಲಿ
ಈ ಭೂಮಿಗವತರಿಸಿ
ಕೃಪಾಳು ನಮ್ಮ ರಕ್ಷಕ
ನಮ್ಮೋಲು ಸಾವು ತಾಳಿದ.

Verse 4

ಮೇಲ್ಲೋಕದಿಂದ ಬಂದನು
ಮೆಲ್ಲೋಕಕೇರಿ ಹೋದನು
ಪಾತಾಳಕಿಳಿದರಸು
ಮಹತ್ವದಲ್ಲಿ ಕೂತನು.

Verse 5

ಕ್ರಿಸ್ತ್ಯೇಸು ದಿವ್ಯ ಮಿತ್ರನೇ
ಪವಿತ್ರ ನರಪುತ್ರನೇ
ಮನುಷ್ಯರಾದ ನಮ್ಮನು
ಮಹತ್ವದಲ್ಲಿ ಸೇರಿಸು.

Go to top