Verse 1

ಪ್ರೀತಿ ಮಾಡಿ ಲೊಕವ
ದೇವರದಕೆ
ತನ್ನ ಏಕ ಪುತ್ರನ
ಕೊಟ್ಟ ರಕ್ಷೆಗೆ.
ಈ ಪುತ್ರನ
ಪ್ರತಿಯೊಬ್ಬ ನಂಬಲು
ನಶಿಸದೆ ಹೊಂದೋನು
ಸಂಜೀವನ.

Verse 2

ಹೃದಕೆ ನೀ ತಂದುಕೋ
ದೇವ ಪ್ರೀತಿಯ
ನಿನಗಾಗುತದಿಗೋ
ದೊಡ್ಡ ಹರುಷ.
ಈ ಪ್ರೀತಿಯು
ಲೋಕತ್ರಯದೊಳಗೂ
ದೂತನರರಲ್ಲಿಯೂ
ಈಡಿಲ್ಲದು.

Verse 3

ಇಂಥ ಪ್ರೀತಿ ಜೈಸಲಿ
ನನ್ನ ಹ್ರದಯ
ವಶ ಮಾಡಿಕೊಳ್ಳಲಿ
ಸರ್ವ ಲೋಕವ.
ಈ ವಾರ್ತೆಯು
ಮೃತ್ಯುವನ್ನು ಜಯಿಸಿ
ಶೀಘ್ರವಾಗಿ ಹಬ್ಬಲಿ
ಎಲ್ಲೆಲ್ಲಿಯೂ.

Go to top