Verse 1

ಕರ್ತನು ಮನುಷ್ಯನಾಗಿ
ಈ ಭೂಮಿಯಲ್ಲಿ ಹುಟ್ಟಲಾಗಿ
ಶ್ರೀ ದೂತಸೇನೆ ಹಾಡಿತು.
ಸತ್ತ ಮೇಲೆ ಜಯಗೊಂಡು
ಸಿಂಹಾಸನಕ್ಕೆ ಏರಿಕೊಂಡು
ಸರ್ವಾಧಿಕಾರಿ ಕೂತನು.
ಸಂಜೀವದರಸಾ
ಅಲ್ಲಿಂದ ಬೇಗ ಬಾ
ಹೌದು ಹೌದು
ಮಹೋನ್ನತಾ
ನಿನ್ನ ಹತ್ತರಾ
ನಮ್ಮನ್ನು ಕರಕೊಳ್ಳ ಬಾ.

Verse 2

ಮಂದವಾಗಿ ನಿನ್ನನ್ನಿಲ್ಲಿ
ಆರೋಢನೇ ವಾಕ್ಕನ್ನಡೀಲಿ
ವಿಶ್ವಾಸವೀಗ ನೋಡುತೆ ಅಲ್ಲಿ
ಮುಖಾಮುಖಿಯಾಗಿ
ನಿನ್ನನ್ನು ದೃಷ್ಟಿಸೋದಕಾಗಿ
ಹೃದ್ ಅಭಿಲಾಷಿಸುತ್ತದೆ.
ಪವಿತ್ರ ಆತ್ಮವೂ
ಸ್ವರ್ಗೀಯ ಸಭೆಯೂ
ಯೇಸು ಕರ್ತ
ಬಾ ಎನ್ನಲು
ಈ ಸಭೆಯೂ
ಬಾ ಯೇಸು ಎಂತ ಹಾಡೊದು.

Go to top