ಗೀತೊಳೆ ಸೊಚನೆ  ಅಂಕೆಳು 
ದೇವರಾಧನೆ
ದೇವರಾಧನೆ
1 - 19
ಸ್ತೋತ್ರದಗೀತೂಳು    
ಸ್ತೋತ್ರದಗೀತೂಳು
20 - 29
ಯೇಸು ಕ್ರಿಸ್ತ ಕೀರ್ತಿ
   
ಯೇಸು ನಮ ರಕ್ಷಕೆ
30 - 38
ಯೇಸು ನಮ ನಾಯಕೆ
39 - 41
ಯೇಸು ನಮ ಸ್ನೇಹಿತೆ
42 - 51
ಯೇಸು ನಮ ಕುರುಬೆ
52 - 55
ಯೇಸು ನಮ ಸಂತೋಷದ ಮೂಲ
56 - 59
ಪರ್ಬೊಳೆ ಗೀತೊಳು    
ಆಗಮನ
60 - 63
ಯೇಸು ಕ್ರಿಸ್ತ ಜನನ
64 - 68
ವರ್ಸಂತ್ಯ
69
ಯುಗದಿ
70 - 71
ಪ್ರತ್ಯಕ್ಷತೆದ ಪರ್ಬ
72
ಕರ್ತವ ಶ್ರಮೆಳು
73 - 84
ಕ್ರಿಸ್ತ ಪುನರುತ್ಥಾನ
85 - 89
ದಿವಾರೋಹಣ
90 - 94
ಪಂಚಾಶತಮನ ದಿನ
95 - 99
ದೆವತ್ರಯೈಕತ್ವ
100 - 103
ಸಭಾಪುನಃಸ್ಥಾಪನೆ
104
ದೇವೆರೆ ರಾಜ್ಯದ ವಿಸ್ತಾರ    
ದೇವೆರೆ ರಾಜ್ಯದ ವಿಸ್ತಾರ
105 - 116
ಕ್ರೈಸ್ತೆರೆ ಆಚರಣೇಳು    
ಸ್ನಾನ
117 - 123
ದೃಢೀಕರಣ
124 - 130
ಪರಿಶುದ್ಧ ರತ್ರೆಭೋಜನ
131 - 134
ಮದ್‌ಮೆ
135 - 138
ಕಡೆಕ್ ಬರ್ಪಿ ಸಂಗತಿಳು    
ಸೈಪಿನವುಲ ಕೌಂಪುನವುಲ
139 - 155
ಪಶ್ಚತ್ತಾಪ
156 - 165
ಪ್ರಾರ್ಥನೆ
166 - 168
ವಿಶ್ವಾಸ
169 - 177
ನೀತಿನಿರ್ಣಯ
178 - 181
ದಿವ್ಯ ಸಮಾಧಾನ
182 - 187
ಸಮಜೈಸಿಗೆದ ಗೀತೊಳು
188 - 199
ಕ್ರೈಸ್ತೆರೆ ನಡತೆ    
ಕ್ರೈಸ್ತೆರೆಗಾಪಿ ಉರ್ಡಾಟಲಾ ಜಯಲಾ
200 - 205
ಯೇಸು ಬೆರಿ ಪತ್ತನವು
206 - 217
ಪಾಪದ ಸೇವೆನ್ ಬುಡ್ಪಿನವು
218 - 220
ಸಹೋದರೆರೆ ಪ್ರೀತಿದ ವಿಷಯ
221 - 223

ವಿಶೇಷ ಕಾಲೊಳೆಗ್ ತಕ್ಕ

ಗೀತೊಳು

   
ಕಾಂಡೆ ಬಯ್ಯದವು
224 - 231
ಉದ್ಯೋಗ ಕೆಲಸಗು ತಾಗುನವು
232 - 233
ಐತ್ವಾರೊಗು ತಕ್ಕ ಇತ್ತಿ ಗೀತೊಳು
234 - 235
ಪುಟ್ಟಿ ದಿನೊಕು
236
ಕಡೇ ಕಾಲದ ಗೀತೊಳು    
ಪರಲೋಕದ ಮಹಿಮೆದ ಆಶೆ
237 - 243
ನಿತ್ಯಜೀವದ ನಿರೀಕ್ಷೆ
244 - 248
ಕ್ರಿಸ್ತೆ ಇರ್ವಾರ ಬರ್ಪಿನವು
249 - 251
 
ಕೀರ್ತನೆಗಳು 96:1-13
1  ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ.
2  ಕರ್ತನಿಗೆ ಹಾಡಿರಿ, ಆತನ ಹೆಸರನ್ನು ಸ್ತುತಿಸಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ.
3  ಅನ್ಯಜನಾಂಗದಲ್ಲಿ ಆತನ ಘನವನ್ನೂ ಎಲ್ಲಾ ಜನಾಂಗಗಳಲ್ಲಿ ಆತನ ಅದ್ಭುತಗಳನ್ನೂ ವಿವ ರಿಸಿರಿ.
4  ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು.
5  ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಕರ್ತನು ಆಕಾಶಗಳನ್ನು ನಿರ್ಮಿಸಿ ದನು.
6  ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
7  ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ.
8  ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ.
9  ಪರಿಶುದ್ಧತ್ವದ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ; ಸಮಸ್ತ ಭೂಮಿಯೇ, ಆತನ ಮುಂದೆ ಭಯಪಡು,
10  ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.
11  ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ.
12  ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.
13  ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
 
Go to top