Verse 1

ಉಂಟು ನಿಷ್ಕಳಂಕ ದೇಶ
ನಮಗದರೊಳ್ ಪ್ರವೇಶ
ಅಲ್ಲಿ ಸೇರಿದಾಗಲು
ನಿತ್ಯ ಕ್ಷೇಮ ಸಿಕ್ಕೊದು.

Verse 2

ಮರಣಾಬ್ದಿಯತಿಘೋಷ
ನಮ್ಮ ಕಿವಿಗೊಳ್ಳೆ ತೋಷ
ಸದ್ವಿಶ್ವಾಸನವೆಯು
ದಾಟಿ ಹೋಗ ಬಹುದು.

Verse 3

ಇಹಸುಖವೆಲ್ಲ ಕಷ್ಟ
ಇಹಲಾಭವೆಲ್ಲ ನಷ್ಟ
ಇಹಕ್ಷೇಮ ತಾಪವು
ಇಹನಿತ್ಯನೀತಿಯು.

Verse 4

ಪರದಲ್ಲಿ ನೋವು ಸಾವು
ಅಂಧಕಾರ ಚಳಿ ಕಾವು
ಚಿಂತೆ ದುಃಖ ಕಾಣವು
ಅಲ್ಲಿ ಸೌಖ್ಯ ತೀರದು.

Go to top