Verse 1

ಈ ಜೀವಕತ್ತಲಲ್ಲಿ
ನಮ್ಮನು
ನೀ ಕರ್ತ ತೇಜ ಚೆಲ್ಲಿ
ನಡಿಸು
ಏನಿಹದಲ್ಲಿ?
ಕ್ಷೇಮವನಲ್ಲಿ
ಕೊಡಲು ಬಲ್ಲಿ
ಅದೇ ಬೇಕು.

Verse 2

ಈ ಲೋಕಕಡಲಲ್ಲಿ
ನಮ್ಮನು
ವಿಶ್ವಾಸನಾವೆಯಲ್ಲಿ
ದಾಟಿಸು
ಇಲ್ಲಿ ಪ್ರಯಾಸ
ಅಲ್ಲಿಯ ವಾಸ
ನಿತ್ಯ ವಿಲಾಸ
ಅದೇ ಬೇಕು.

Go to top