Verse 1

ಕರುಣಕಟಾಕ್ಷವುಳ್ಳ
ತಂದೆ ಮಗ ಆತ್ಮನೆ
ಕೃಪೆಯನ್ನು ಪ್ರೀತಿಯುಳ್ಳ
ಕರ್ತ ತೋರಿಸೆಮಗೆ.
ನಮ್ಮ ಪಾಪಮೋಹದಲ್ಲಿ
ನಿನ್ನ ವಾಕ್ಯ ಮರೆತು
ಈ ಪ್ರಪಂಚಕಾಡಿನಲ್ಲಿ
ದಾರಿ ತಪ್ಪಿ ಸತ್ತೆವು.

Verse 2

ನಾವು ನಿನಗೆಷ್ಟೊ ದ್ವೇಷ
ಮಾಡಿ ಕೆಟ್ಟು ಹೋದೆವು
ದುಷ್ಟ ತಂತ್ರವುಳ್ಳ ಶೇಷ
ಎಷ್ಟೊ ಮೋಸ ಮಾಡಿತು.
ಈಗ ನಿನ್ನ ಪ್ರೀತಿ ನೋಡಿ
ವ್ಯರ್ಥ ಬುದ್ಧಿ ಕಳೆದು
ನಿನ್ನ ಪಾದ ಹತ್ರ ಓಡಿ
ನಿನ್ನ ವಶವಾದೆವು.

Go to top