Verse 1

ಭಾನುವಾರ ಶುಭವಾರ
ಸೃಷ್ಟಿಗೀಶನಿತ್ತ ವಾರ
ಆರು ವಾರ ಕಷ್ಟವು
ಭಾನುವಾರ ಶಾಂತಿಯು.

Verse 2

ಭಾನುವಾರ ಅಂಧಹಾರ
ಯೋಗ್ಯವಾದ ನಾಮಧಾರ
ಇಂದು ಕುರ್ಡ ಪಾಪಿಯು
ಭೋಧೆ ಕೇಳೀ ಕಾಂಬನು.

Verse 3

ಭಾನುವಾರ ಜಯವಾರ
ಯೇಸು ಕ್ರಸ್ತನೆದ್ದ ವಾರ
ಯೇಸುವಿನ ಶಿಷ್ಯಗೆ
ಇದು ಜೀವವಾರವೆ.

Verse 4

ಭಾನುವಾರ ಆತ್ಮವಾರ
ಕಾಣೋದಿಂದು ಸ್ವರ್ಗದ್ವಾರ
ಇಂದು ನಮ್ಮ ಹೃದದಿ
ಆತ್ಮಕಾರ್ಯ ಸಾಗಲಿ.

Verse 5

ಭಾನುವಾರ ಶಾಂತಿವಾರ
ನಿತ್ಯಶಾಂತೀ ಸಂಚಾಕಾರ
ಅಃ ವಿಶ್ರಾಂತಿವಾರವೆ
ಮೂಡು ಮೂಡು ಭೂಮಿಗೆ.

Verse 6

ಬಾಬಾ ನಿತ್ಯಾದಿತ್ಯವಾರ
ಕುರಿಮರೀ ಲಗ್ನವಾರ
ಆತನೊಂದಿಗೂಟಕ್ಕು
ಕೂಡ್ರೊ ಭಾಗ್ಯ ದೊಡ್ಡದು.

Go to top