Verse 1

ಸರ್ವಲೋಕ ದೇವರಾದ
ತಂದೆ ಪುತ್ರ ಆತ್ಮನೇ
ನಿನ್ನತ್ಯಂತ ಪ್ರಿಯವಾದ
ಕನಿಕರದಿಂದಲೇ
ಇಹದಿನಬೆಳಕು
ನನ್ನ ಮೇಲೆ ಮೂಡಿತು.

Verse 2

ಪಾಪವೆಂಬ ರಾತ್ರಿಯನ್ನು
ಪರಿಹರಿಸ್ಯೇಸುವೇ
ನಿನ್ನ ಕ್ರೂಜೆನೀತಿಯನ್ನು
ಮೂಡಿಸೆನಗ್ ಆಗಲೇ
ಕ್ಷೇಮ ದೊರಕುತ್ತದೆ
ಭ್ರಷ್ಟನಾದ ನನಗೆ.

Verse 3

ಪರಶುದ್ಧ ದೂತನನ್ನು
ಮಿತ್ರನಾಗಿ ನೇಮಿಸಿ
ಶತ್ರುಮೋಸತಂತ್ರವನ್ನು
ಹೀನ ಮಾಡು ಅಂತ್ಯದಿ
ಶಾಂತಿಗಾಗಿ ನನ್ನನ್ನು
ಮೋಕ್ಷದಲ್ಲಿ ಸೇರಿಸು.

Go to top