Verse 1

ನಾಂ ಮೋಶೆಗೀತವ
ಹಾಡೋಣ ಭ್ರಾತ್ರರೇ
ಪವಿತ್ರ ಕುರಿಮರಿಯ
ಕೊಂಡಾಡು ಸಭೆಯೇ.
ಕೊಂಡಾಡಿರಿ ಕರ್ತನನ್ನು
ಕೊಂಡಾಡಿರಿ ಕರ್ತನನ್ನು
ಹಲ್ಲೆಲೂಯ ಹಲ್ಲೆಲೂಯ
ಕರ್ತನನ್ನು ಕೊಂಡಾಡಿರಿ.

Verse 2

ಸತ್ಥೋದ ಪ್ರೀತಿಯು
ಉತ್ಥಾನಘನವು
ಪ್ರಧಾನ ಯಾಜಕತ್ವವು
ಇವನ್ನು ಸ್ತುತಿಸು.
ಕೊಂಡಾಡಿರಿ ಕರ್ತನನ್ನು
ಕೊಂಡಾಡಿರಿ ಕರ್ತನನ್ನು
ಹಲ್ಲೆಲೂಯ ಹಲ್ಲೆಲೂಯ
ಕರ್ತನನ್ನು ಕೊಂಡಾಡಿರಿ.

Verse 3

ಚಿಯೋನ ಪಟ್ಣಕೆ
ಪ್ರಯಾಣ ಮಾಡಲು
ಒಂದೇ ಸಂತೋಷ ಭಕ್ತಗೆ
ಆ ಕುರಿಮರಿಯು.
ಕೊಂಡಾಡಿರಿ ಕರ್ತನನ್ನು
ಕೊಂಡಾಡಿರಿ ಕರ್ತನನ್ನು
ಹಲ್ಲೆಲೂಯ ಹಲ್ಲೆಲೂಯ
ಕರ್ತನನ್ನು ಕೊಂಡಾಡಿರಿ.

Verse 4

ಕ್ರಿಸ್ತ್ಯೇಸು ಬೇಗನೆ
ನಮ್ಮನ್ನು ಕರೆದು
ಸ್ವದೇಶಮುಕ್ತಿ ಸ್ಥಾನಕೆ
ಪ್ರೀತೀಲಿ ವೈಯ್ವನು.
ಕೊಂಡಾಡಿರಿ ಕರ್ತನನ್ನು
ಕೊಂಡಾಡಿರಿ ಕರ್ತನನ್ನು
ಹಲ್ಲೆಲೂಯ ಹಲ್ಲೆಲೂಯ
ಕರ್ತನನ್ನು ಕೊಂಡಾಡಿರಿ.

Verse 5

ನೀನಲ್ಲಿ ಕೊಡುವ
ಸಂತೋಷ ತೀರದು
ಹಾಡೋದು ಹೊಸ ಗೀತವ
ವಿಮುಕ್ತ ಗಣವು.
ಕೊಂಡಾಡಿರಿ ಕರ್ತನನ್ನು
ಕೊಂಡಾಡಿರಿ ಕರ್ತನನ್ನು
ಹಲ್ಲೆಲೂಯ ಹಲ್ಲೆಲೂಯ
ಕರ್ತನನ್ನು ಕೊಂಡಾಡಿರಿ.

Go to top