Verse 1

ಬಾಳಲಿ ದೇವಜ
ಆಳಲಿ ಮಾನವ
ಗೋತ್ರವನು.
ನೀತಿಯ ರಾಜನೇ
ಪ್ರೀತಿಯ ಗುರುವೇ
ಗೀತದ ಗುರಿಯೇ
ಸ್ತೋತ್ರ ಪಡು.

Verse 2

ಮಾನದ ಉನ್ನತ
ಸ್ಥಾನದಿಂದಿಳಿದ
ಸರ್ವಪತಿ.
ಆಗಲಿ ತಂದೆಯ
ಜಗತ್ತಿಗೋಸ್ಕರ
ರಕ್ತವ ಚೆಲ್ಲಿದ
ಪರ್ವತದಿ.

Verse 3

ನೀತಿಯ ದೇವರೇ
ಪ್ರೀತಿಯ ಮಾಡಿದೆ
ಪರರಿಗೆ.
ತಾಪವ ಸೈರಿಸಿ
ಶಾಪವ ತಾಳಿದಿ
ಪಾಪವ ಬಿಟ್ಟಿದಿ
ನರರಿಗೆ.

Go to top