Verse 1

ಧೈರ್ಯ ಪಡೋ
ಈ ಪಾಪಲೋಕದೊಳ್
ಶ್ರೀ ಯೇಸುವೀವ ಶಾಂತಿ
ಮನದೊಳ್.

Verse 2

ಧೈರ್ಯ ಪಡೋ
ನಿನ್ನೆಲ್ಲ ಕಾರ್ಯದಿ
ಸುನಾಥಚಿತ್ತಮಾಡೋದೇ
ಶಾಂತಿ.

Verse 3

ಧೈರ್ಯ ಪಡೋ
ಅಪಾಯವಿದ್ದರು
ಕ್ರಿಸ್ತ್ಯೇಸುವಲ್ಲಿ ಶಾಂತಿ
ಸಿಕ್ಕೋದು.

Verse 4

ಧೈರ್ಯ ಪಡೋ
ದೂರಿರ್ವ ಪ್ರಿಯರಂ
ಕಾಪಾಡುತ್ತಾನೆ.
ನಂಬು ಕರ್ತನಂ.

Verse 5

ಧೈರ್ಯ ಪಡೋ
ಇನ್ನಾಗೋ ಕಾರ್ಯದೊಳ್
ಭವಿಷ್ಯವೂ ಸರ್ವೇಶ
ಹಸ್ತದೊಳ್.

Verse 6

ಧೈರ್ಯ ಪಡೋ
ನಾ ಸಾವಿಗಂಜಲೋ?
ಕ್ರಸ್ತ್ಯೇಸು ಮೃತ್ಯು
ಹರನಲ್ಲವೋ?

Verse 7

ಶಾಂತ್ಯೆನಗೆ
ಹೋರಾಟಕಂತ್ಯವು
ಅನಂತ ಶಾಂತಿ
ಕ್ರಿಸ್ತನೀವನು.

Go to top