Verse 1

ನಂಬೇಸುವನು
ನೀನರುಹಿಸು
ಆ ಪ್ರೀಯಗೆ ಚಿಂತೆಗಳನ್ನು.

Verse 2

ದಿಕ್ಕರಿಯದೆ
ಪ್ರಲಾಪಿಸಲೆ
ಆಶ್ರಯಿಸು ರಕ್ಷಕನನ್ನು.

Verse 3

ನೀ ಪ್ರಾರ್ಥಿಸಲು
ನಿನ್ ಹೊರೆಯನು
ಎತ್ತ್ಹಾಕುವನುದ್ಬಲದಿಂದ.

Verse 4

ದಿವ್ಯಾದರಕ
ಸಮಾಧಾನವ
ನಿಂಗೀಯುವನೊಲುಮೆಯಿಂದ.

Verse 5

ಆ ಕುರುಬನ
ಭದ್ರಾಶ್ರಯವ
ಪ್ರವೇಶಿಸಿ ತ್ಯಜಿಸು ದುಃಖ.

Verse 6

ಸಂಕಷ್ಟಗಳು
ಬಿಟ್ಠೋಗುವವು
ಕ್ರಿಸ್ತ್ಯೇಸುವೆ ಹೃದದ ಸುಖ.

Go to top