Verse 1

ಕೋರು ಚಿಂತೆ ಬಿಟ್ಟು
ನನ್ನಾತ್ಮವೇ
ಕರ್ತನಲ್ಲಿ ಇಟ್ಟು
ದಿಟ್ಟ ನಂಬಿಕೆ.
ಭೀತಿಯಿಲ್ಲದೆ
ಇರು ಬೇಗನೆ
ಸೂರ್ಯ ಮೂಡಲಾಗಿ
ರಾತ್ರಿ ಹೋಗುತೆ.
ಸಂಕಷ್ಟದಲ್ಲಿ
ಚಿಂತೆಯೊಳು
ನಿನ್ನ ದೇವರಲ್ಲಿ
ವಿಶ್ವಾಸಿಸು.

Verse 2

ಕೋರು ಚಿಂತೆ ಬಿಟ್ಟು
ನನ್ನಾತವೇ
ಕರ್ತನಲ್ಲಿ ಇಟ್ಟು
ದಿಟ್ಟ ನಂಬಿಕೆ.
ಚಿಂತೆ ಕಷ್ಟವು
ಮಿತಿ ಮಿರಲು
ರಕ್ಷಾಬಲವನು
ಕಷ್ಟ ಮಿರದು.
ನೀ ಸರ್ವತ್ರಾಣ
ನೀ ಪ್ರೀತಿಯೇ
ರಕ್ಷಿಸೆನ್ನ ಪ್ರಾಣ
ದೇವೇಶನೇ.

Go to top