Verse 1

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ಅಸತ್ಯವೆಲ್ಲ
ಐ ಹೋಗಲಾಡಿಸು
ಸಂಪೂರ್ಣ ಛೇದಿಸು
ಸಂಕೋಲೆಯೆಲ್ಲ.

Verse 2

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ಕಟಾಕ್ಷದಿಂದ
ನೀ ಶಾಪ ತೆಗೆದು
ನನ್ನನ್ನು ಶುಚಿಸು
ನಿನ್ನಾತ್ಮನಿಂದ.

Verse 3

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ದುರ್ವೈರಿ ಯುಕ್ತಿ
ನಾ ತಿಳಕೊಳ್ಳೆನು.
ನೀನೆಲ್ಲ ಜಯಿಸು
ಕೊಡೆಂಗೆ ಮುಕ್ತಿ.

Verse 4

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ಪ್ರಪಂಚವೆಲ್ಲ
ಸಂಪೂರ್ಣ ತ್ಯಜಿಸ
ಸಹಾಯ ಮಾಡ ಬಾ
ನೀ ನಡಿಸೆಲ್ಲ.

Verse 5

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ಸ್ವಪ್ರೀತಿಯನ್ನು
ಕಾಮಾದಿ ಗುಣವ
ಕಿತ್ಧಾಕ ರಕ್ಷಕ
ಈಯ್ ಬಲವನ್ನು.

Verse 6

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ಶರೀರ ಪ್ರಾಣ
ನಾ ಕೊಟ್ಟೆ ನಿನಗೆ
ನಿನ್ನಲ್ಲಿ ಬಾಳುವೆ
ನೀ ಯಜಮಾನ.

Verse 7

ಕರ್ತಾ ನೀನೆನ್ನನ್ನು
ಕಾಪಾಡಿ ರಕ್ಷಿಸು.
ನಾ ಸಾಯುವಾಗ
ವೈ ನಿನ್ನ ಲೋಕಕೆ
ನಾನಲ್ಲಿ ಹಾಡುವೆ
ಆನಂದರಾಗ.

Go to top