Verse 1

ಎಲ್ಲಾ ಒಳ್ಳೆ ದಾನಗಳ
ಮೂಲಕರ್ತ ದೇವರೇ.
ನಿನ್ನ ದಿವ್ಯ ಆಶೀರ್ವಾದ
ದಯಮಾಡು ನನಗೆ.
ನನಗೆ ನನಗೆ
ದಯಮಾಡು ನನಗೆ.

Verse 2

ಪಾಪಿಯಾಗಿದ್ದೇನೆ ಹೌದು
ಯೋಗ್ಯನಲ್ಲ ತಂದೆಯೇ.
ಕ್ರಿಸ್ತಗಾಗಿ ಕ್ಷಮೆಯನ್ನು
ದಯಮಾಡು ನನಗೆ.
ನನಗೆ ನನಗೆ
ದಯಮಾಡು ನನಗೆ.

Verse 3

ನಿನ್ನ ಮೇಲೆ ಭರವಸ
ಇಟ್ಟಿದ್ದೇನೆ ಯೇಸುವೇ.
ನಿನ್ನ ಸ್ಥಿರ ಸಮಾಧಾನ
ದಯಮಾಡು ನನಗೆ.
ನನಗೆ ನನಗೆ
ದಯಮಾಡು ನನಗೆ.

Verse 4

ಜ್ಞಾನ ಶಕ್ತಿ ಸತ್ಯಶಾಂತಿ
ಕೊಡುವಂಥ ಆತ್ಮನೇ.
ನನ್ನ ಆತ್ಮದಲ್ಲಿ ಶಕ್ತಿ
ದಯಮಾಡು ಸ್ವಾಮಿಯೇ.
ನನಗೆ ನನಗೆ
ದಯಮಾಡು ನನಗೆ.

Verse 5

ಅತಿಶಯ ಕೃಪೆಯನ್ನು
ಪಾಲಿಸುವ ಪ್ರಭುವೇ.
ತಳ್ಳ ಬೇಡ ಪಾಪಿಯನ್ನು
ದಯಮಾಡು ನನಗೆ.
ನನಗೆ ನನಗೆ
ದಯಮಾಡು ನನಗೆ.

Go to top