Verse 1

ಶೋಧನೆಯು ಬಂತು
ಎಂದು ಕಂಡರೆ
ಅದರಲ್ಲಿ ಅಂತು
ಸೋತು ಹೋಗದೆ
ಶೂರನಾಗಿ ನಿಲ್ಲು
ಹೊರನಾಡುತ್ತಾ
ದಿವ್ಯ ಬಲದಲ್ಲು
ಜಯ ಹೊಂದುತಾ.

Verse 2

ನಿನ್ನ ಮೇಲೆ ಕಷ್ಟ
ಭಾರ ಬೀಳಲು
ಅಂಜಿ ದೈರ್ಯಭ್ರಷ್ಟ
ಆಗ ಬಾರದು
ಶಕ್ತಿಯುಳ್ಳ ಬೆನ್ನು
ಹೊರೆ ತಾಳೊದು.
ಹೊರುವಲ್ಲಿ ಇನ್ನು
ತ್ರಾಣ ಹೆಚ್ಚೋದು.

Verse 3

ವೈರಿ ಹಾದಿಯಲ್ಲಿ
ಉರುಲೊಡ್ಡಲು
ನೀನು ಅದರಲ್ಲಿ
ಬೀಳ ಬಾರದು
ಅವನು ಅಭ್ಯಂತ್ರ
ಮಾಡುತ್ತಿದ್ದರು
ಸಾಗದೀ ಕುತಂತ್ರ
ಜಯ ನಮ್ಮದು.

Go to top