Verse 1

ದೇವಪುತ್ರಮೂಲವಾಗಿ
ನಮಗೆ
ರಕ್ಷಣೆ
ಬಂದು ಇರಲಾಗಿ
ಇನ್ನು ಬೇಡ ಪಾಪಸೇವೆ
ನಿನಗೆ
ಯೇಸುವೆ
ಒಪ್ಪಿಕೊಳ್ಳುತೇವೆ.

Verse 2

ನಾವು ದಾಸರಾದ ಕಾಲ
ತೀರಿತು
ಕ್ರಿಸ್ತನು
ತೆತ್ತನೆಮ್ಮ ಸಾಲ.
ಯೇಸು ಬಲಹೀನನಲ್ಲ
ಭಕ್ತರ
ರಕ್ಷೆಯ
ಪೂರ್ಣ ಮಾಡ ಬಲ್ಲ.

Verse 3

ನಮಸ್ಕಾರ ಮಾಡುತೇವೆ
ಕರ್ತನೆ
ನಿನಗೆ
ನಿನ್ನದೆಮ್ಮ ಸೇವೆ
ಇಹಜೀವದಂತ್ಯದಲ್ಲಿ
ನಮ್ಮನು
ಏರಿಸು
ಚೀಯೋನ್ ಗಿರಿಯಲ್ಲಿ.

Go to top