Verse 1

ಈಗೀಗಲು
ಸಮಸ್ತ ಶೋಕವ
ನಾ ಬಿಟ್ಟೆನಂಜದೆ
ಸರ್ವೇಶನು
ಸಂಪೂರ್ಣ ಶಾಂತಿಯ
ತಂದಿತ್ತನೆನಗೆ.
ವಿಶ್ವಾಸದಿಂದ ತೃಪ್ತಿಯನ್ನು
ಸಂಸ್ಥಿರ ಹೃತ್ಸಂತೋಷವನ್ನು
ನಾ ಹೊಂದಿದೆ.

Verse 2

ಸರ್ವೇಶನು
ನನ್ನನ್ನು ಬಿಡದೆ
ಈ ಜೀವವಿದ್ದರು
ಅದ್ಹೋದರು
ಆಶ್ಚರ್ಯವಾಗಿಯೆ
ಸಂರಕ್ಷಿಸುವನು.
ಕಡೇಲಿ ನಿತ್ಯನೀತಿಯನ್ನು
ಅನಂತವಾದ
ಜೀವವನ್ನು ನಾ ಪಡೆವೆ.

Go to top