Verse 1

ಕ್ರಿಸ್ತ್ಯೇಸು ನಿನ್ನ ನೀತಿಯೆ
ನನ್ನಲಂಕಾರ ವಸ್ತ್ರವು
ಜಗತ್ತು ಸುಟ್ಟು ಹೋದರೆ
ಅದನ್ನು ಹೊದ್ದು ನಿಲ್ವೆನು.

Verse 2

ನಾ ಗೋರಿಯಿಂದ ಹೊರಟು
ಸ್ವಪಟ್ಣಕೇರಿ ಹೋಗಲು
ಕ್ರಿಸ್ತ್ಯೇಸು ನನಗಾಗಿಯು
ಸತ್ತೆದ್ದನೆಂತ ನಾಚೆನು.

Verse 3

ಆ ದಿನದಲ್ಲಿ ನನಗೆ
ಯಾರೂ ವಿರೋಧ ನಿಲ್ಲರು
ಕ್ರಿಸ್ತ್ಯೇಸು ರಕ್ತದಿಂದಲೆ
ದುಷ್ಕರ್ಮ ಭಯ ಹೋದವು.

Verse 4

ಸಜ್ಜೀವವಿಲ್ಲದವರೇ
ಈ ವಾಕ್ಯ ಕೆಳತಕ್ಕದು
ಕ್ರಿಸ್ತ್ಯೇಸು ರಕ್ತ ನೀತಿಯೇ
ನಿಮ್ಮಲಂಕಾರವಸ್ತ್ರವು.

Go to top