Verse 1

ಪಾಪ ಶಾಪ ಪೀಡೆಯನ್ನು
ಹೊತ್ತು ಪ್ರಿಯ ಯೇಸುವು
ಕ್ರೂಜೆಯಲ್ಲಿ ಜೀವವನ್ನು
ನಮಗಾಗಿ ಬಿಟ್ಟನು.
ತೆತ್ತನಾತ ನಮ್ಮ ಸಾಲವನ್ನು
ತಂದನಾತ ದೇವಪ್ರೀತಿಯನ್ನು.

Verse 2

ನಿನ್ನ ಶ್ರಮದಿಷ್ಟ ಫಲ
ನಮ್ಮ ನಿತ್ಯಶಾಂತಿಯೆ
ಸೌಖ್ಯವಾದ ವಾಸಸ್ಥಲ
ನೀನು ಕೊಟ್ಟಿ ನಮಗೆ.
ಪ್ರಿಯ ಕರ್ತ ನಿನ್ನ ಪಾದಸೇವೆ
ಪೂರ್ಣಮನದಿಂದ ಮಾಡುತ್ತೇವೆ.

Go to top