Verse 1

ನನ್ನ ಮೇಲೆ ದಯವಿಡು
ನನ್ನ ಪ್ರೀಯ ಯೇಸುವೇ.
ನನ್ನ ಪಾಪ ಸುಟ್ಟು ಬಿಡು
ಪರಿಶುದ್ಧ ಕರ್ತನೇ.
ಕೀಳು ಪಾಪಮೂಲವನ್ನು
ನನ್ನಲಿಂದ ಕ್ರಿಸ್ತನೇ
ನಿನ್ನ ಕೃಪಾಕಾಂತಿಯನ್ನು
ಮೂಡ ಮಾಡು ನನಗೆ.

Verse 2

ನನ್ನ ಬಡ ಮೊರೆಯನ್ನು
ಕೇಳು ಪ್ರೀಯ ಕರ್ತನೆ
ಕಾಡಿನಿಂದ ಭಕ್ತನನ್ನು
ನಿನ್ನ ಸನ್ನಿಧಾನಕೆ.
ತರುವಾಗ ನಿನ್ನ ಮುಖ
ನಿತ್ಯ ನೋಡುತಿರುವೆ
ನಿನ್ನ ಹತ್ರ ಪೂರ್ಣ ಸುಖ
ಅತಿಪ್ರಿಯ ಯೇಸುವೇ.

Go to top