Verse 1

ಪ್ರಿಯ ರಕ್ಷಕಾ
ಕೃಪೆಯಿಂದ ಬಾ
ಪಾಪದಲ್ಲಿ ಬಿದ್ದಿದ್ದೇವೆ
ಧೂಳಿಯಲ್ಲಿ ಮೂಲ್ಗುತೇವೆ.
ಕರ್ತ ನಮ್ಮನು
ಶಾಂತಿಪಡಿಸು.

Verse 2

ನಮ್ಮ ಸ್ಥಳದಿ
ಶಾಪ ಸೈರಿಸಿ
ಮೃತಿಯನ್ನು ತಾಳಿಎದ್ದಿ
ಕ್ರೂರಯುದ್ಧದಲ್ಲಿ ಗೆದ್ದಿ.
ಕೊಡು ಶೂರನೆ
ಜಯವೆಮಗೆ.

Go to top