Verse 1

ಯಾರಿದ್ದಾನೆ ಕರ್ಯುತ್ತಾ?
(ಒಳ) ಕರಕೋ.
ನಿನ್ನ ಕದ ತಟ್ಟಿದ
(ಒಳ) ಕರಕೋ.
ನಿನ್ನ ಪ್ರಿಯ ರಕ್ಷಕ
ಬಂದ ಯೇಸು ಒಡೆಯ
ಎದ್ದು ಸೇರಿಸಾತನ
(ಒಳ) ಕರಕೋ.

Verse 2

ತಡ ಮಾಡಬೇಡವು
(ಒಳ) ಕರಕೋ.
ಮುಂದೆ ಹೋಗಿಬಿಟ್ಟಾನು
(ಒಳ) ಕರಕೋ.
ನನ್ನ ಮನದಲ್ಲಿ ಬಾ
ನಿನ್ನ ಸಮಾಧಾನ ತಾ
ಎಂದು ಹೇಳು ಬೇಡುತ್ತಾ
(ಒಳ) ಕರಕೋ.

Verse 3

ದಿವ್ಯ ಭಾಗ್ಯ ಬೇಡವೋ?
(ಒಳ) ಕರಕೋ.
ಒಳ್ಳೆ ಪಾಲು ಪಡಕೋ
(ಒಳ) ಕರಕೋ.
ತೆರೆ ತೆರೆ ಬಾಗಲ
ಆತ ಮನ್ನ ನೀಡುತ್ತಾ
ನಿನ್ನ ಕೂಡ ಉಣ್ಣುವ
(ಒಳ) ಕರಕೋ.

Verse 4

ಯೇಸುವನ್ನು ಈಗಲೇ
(ಒಳ) ಕರಕೋ.
ಅಂಗೀಕರಿಸಿದರೆ
(ಒಳ) ಕರಕೋ.
ಇನ್ನು ಮುಂದೆ ಆತನು
ಪರಲೋಕದೂಟಕು
ನಿನ್ನ ಕರೆಯುವನು
(ಒಳ) ಕರಕೋ.

Go to top