Verse 1

ಕಾಲ ಶೀಘ್ರ ದಾಟಿ ಹೋಗಿ
ಜೀವಿತರು ಸಾಯ್ವರು
ನಾನೂ ನೀನೂ ತೀರಿಹೋಗಿ
ಗೋರಿಯೊಳರ್ಗಿವೆವು.

Verse 2

ನಮ್ಮ ಆತ್ಮ ದೇವರ್ಹತ್ರ
ಶೀಘ್ರ ತಿರುಗುವದು
ಪ್ರಾಣ ರಕ್ಷೆಯನ್ನು ಮಾತ್ರ
ನಾವು ಮರ್ಯಲಾಗದು.

Verse 3

ಯೇಸು ನಿತ್ಯ ರಕ್ಷಾಪತಿ
ಈ ಶರೀರಕ್ಕೀಶನೆ
ನಮ್ಮ ಸ್ಥಿತಿ ನಮ್ಮ ಗತಿ
ನೆಪ್ಪು ಕೊಡು ನಮಗೆ.

Verse 4

ನಮಗ್ಯಾವ ಸ್ಥಿತಿ ಪ್ರಾಪ್ತಿ
ಶೀಘ್ರ ತೀರಿ ಹೋಗಲು?
ಆಗ್ನಿಬಾಧೆ ಮೋಕ್ಷ ತೃಪ್ತಿ
ಇವುಗಳಲಾವದು?

Verse 5

ಜೀವಂತ್ಯವು ಬರುತ್ತಲೇ
ಕೈ ಬಿಡದೆ ಸಂರಕ್ಷಿಸು.
ಕ್ರಿಸ್ತ್ಯೇಸುವೇ ನಿನ್ ಹತ್ರವೇ
ನಿತ್ಯ ವಿಶ್ರಾಂತಿಗೆ ಸೇರಿಸು.
ಆಮೆನ್.

Go to top