Verse 1

ಸಮಾಧಿ ಬಳಿಯಲ್ಲಿ
ನೀ ನಿಂತು ಅಳುತ್ತೀ
ನೀ ಮತ್ತು ನಗುವಿ
ನಿನ್ನವರೇಳುವಲ್ಲಿ.

Verse 2

ವಿಶ್ವಾಸದಿಂದ ಭಕ್ತ
ಅರಣ್ಯ ದಾಟಲು
ಸ್ವಪಟ್ಣ ಸೇರ್ವನು
ಕಾಪಾಡ ಯೇಸು ಶಕ್ತ.

Verse 3

ಮೃತ್ಯಾದಿ ಭಯ ಬಿಟ್ಟು
ನಿರೀಕ್ಷೆ ಪಡಕೋ
ಮುಂಬೆಳಕು ಅಗೋ
ತಾಳ್ ತಾಳು ಧೈರ್ಯವಿಟ್ಟು.

Go to top