Verse

ಅನಂತ ದಿವ್ಯ ಪ್ರೀತಿಯು
ವಿವಾಹನೇಮ ಮಾಡಿತು
ಮನುಷ್ಯ ಬುದ್ಧಿ ಅಲ್ಲ.
ಸದಾ ದಯಾಳು ತಂದೆಯೆ
ವಿಧೇಯವಾದ ಜನಕೆ
ಸಹಾಯ ಮಾಡ ಬಲ್ಲ.
ಸುಖ
ದುಃಖ
ಕೊಡುವಂಥ
ತೀರದಂಥ
ಪ್ರೀತಿಯಲ್ಲಿ
ನಂಬಿರಿಹಪರದಲ್ಲಿ.

Go to top