Verse

ದಿವ್ಯ ಆಶೀರ್ವಾದಕಾಗಿ
ಈ ಶಿಶುವನ್ನು ತರಲಾಗಿ
ನೀ ಪಾಲಿಸು ಯೆಹೋವನೇ
ನಿನ್ನ ದೇವರಾಗಿದ್ದೇನೆ
ನಿನ್ನನ್ನು ಮಗುವೆನ್ನುತೇನೆ
ಎಂದುಸುರಿದ್ದಿಯಲ್ಲವೇ?
ನವೀಕರಿಸಪ್ಪಾ
ಪ್ರಸಾದ ನೀಡ ಬಾ
ಹೊಸಿಯನ್ನಾ ವಿಶ್ವಾಸಿಗೆ
ಈಯ್ ಕ್ರಿಸ್ತನೆ
ನಿನ್ನಾತ್ಮವೆಂಬ ಒಡವೆ.

Go to top