Verse 1

ನನ್ನಾಶೀರ್ವಾದ ಹೊಂದಲು
ಬಾಲರು ಬರ ಬಹುದು
ಹಿಗಂದು ಪ್ರಿಯ ಕರ್ತನೇ
ನೀನಾಜ್ಞೆ ಕೊಟ್ಟಿಯಲ್ಲವೇ?

Verse 2

ನಾವೀಗ ತಂದ ಕೂಸಿಗೆ
ಪ್ರಸನ್ನನಾಗುಕರ್ತನೆ
ಪವಿತ್ರ ಆತ್ಮಸ್ನಾನವ
ನೀನಿಗ ಕೊಡು ರಕ್ಷಕ.

Verse 3

ಈ ಮಗುವನ್ನು ದೇವರೇ
ತಕ್ಕೋ ನಿನ್ನಂಗವಾಗಿಯೇ
ಇದನ್ನು ಇಲ್ಲಿ ಕಾಪಾಡು
ಆ ಲೋಕದಲ್ಲಿ ಸೇರಿಸು.

Go to top