Verse 1

ಬಪ್ಪ ಬಾಲರನ್ನು ಕಂಡು
ಅಡ್ಡ ಕಟ್ಟದೆ
ಬರಗೊಡಿಸಿರಿಅಂದು
ಯೇಸು ಕೂಡಲೆ
ಮಾಡಿ ದಯೆಯ
ಚಿಕ್ಕ ಮಕ್ಕಳ
ಅಪ್ಪಿಕೊಂಡು ಆಶೀರ್ವಾದ
ಕೊಟ್ಟನುತ್ತಮ ಪ್ರಸಾದ.

Verse 2

ನಾನೂ ಮಗುವಲ್ಲವೇನು?
ಬಂದೆ ಯೇಸುವೇ
ಆಗ ವರ ಕೊಟ್ಟ ನೀನು
ಈಗ ಕೊಡಿಯೇ?
ನಿನ್ನ ಪಾದಕೆ
ಬಿದ್ದೆ ಯೇಸುವೇ
ಮುಕ್ತನಾದೆನು ನಿನ್ನಲ್ಲಿ
ಮುಕ್ತನಿಹಪರದಲ್ಲಿ.

Go to top