Verse 1

ಕಟಾಕ್ಷವುಳ್ಳ ದೇವರೇ
ಈ ದಾಸನ/ದಾಸಿಯ ನ್ನು ದೃಷ್ಟಿಸು
ನಿನ್ನಾಶೀರ್ವಾದ ತಂದೆಯೇ
ಈವಾಗ ದಯೆಪಾಲಿಸು.

Verse 2

ನಿನ್ನಲ್ಲಿ ಸಭಾಶಿರಸ್ಸೇ
ಅನ್ಯೋನ್ಯವಾಗ ಸೇರಿಸು
ವಿಶ್ವಾಸ ಪ್ರೀತಿ ನಂಬಿಕೆ
ನೀನಿ ತನ/ಕೆಯ ಲ್ಲಿ ಹುಟ್ಟಿಸು.

Verse 3

ದೆವಾತ್ಮನೇ ನೀನಿ ತನ/ಕೆಯ
ಅಂತರ್ಯದಲ್ಲಿ ವಾಸಿಸು
ಸನ್ಮಾರ್ಗ ಕಾಣಲೀಸುವ
ಪ್ರಕಾಶ ಕೊಟ್ಟು ನಡಿಸು.

Verse 4

ಆಸಕ್ತಿಯಿಂದ ಈ ತನು/ಕೆಯು
ನಿನ್ನಲ್ಲಿ ಸೇವೆ ಮಾಡಲಿ
ದೇಹಾತ್ಮ ಪ್ರಾಣ ಯಾವತ್ತು
ನಿರಂತ್ರ ನಿನ್ನವಾಗಲಿ.

Go to top