Verse 1

ಉದ್ಧಾರಕನೇ
ಈ ಸ್ನಾತರಿಗೆ
ನೀ ತೋರಿಸಿದಿ
ಸನ್ಮಾರ್ಗವನೆ
ಈ ಪಯಣದಲ್ಲಿ
ಮುಂದರಿಸಲು
ಕಾಪಾಡು ಕಾಪಾಡು
ನಿನ್ನವರನು.

Verse 2

ದುರಾಶೆಗಳಂ
ನಿರ್ಮೂಲಿಸಲು
ನಿರಾಶೆಯನು
ನಿವಾರಿಸಲು
ಸೈತಾನನ ಸೇನೆ
ವಿಜಯಿಸಲು
ಐ ನೀಡು ಐ ನೀಡು
ನಿನ್ನಾತ್ಮವನು.

Go to top