Verse 1

ಈ ಮಂದಿ ನಿನ್ನ ಮಾತಿಗೆ
ವಿಶ್ವಾಸದಿಂದ ಒಪ್ಪಿದ್ದಾರೆ
ಸಜ್ಜೀವವನ್ನು ಬಯ್ಸುತಾರೆ
ಸ್ವೀಕಾರ ಮಾಡು ಕರ್ತನೆ.

Verse 2

ಈ ಮಂದಿಯನು ರಕ್ಷಿಸು
ಹೃದಯ ಶುದ್ಧ ಮಾಡಿ ಬಿಟ್ಟು
ನವೀನ ನಾಮ ಬರೆದಿಟ್ಟು
ನಿನ್ನಾತ್ಮಸ್ನಾನ ಪಾಲಿಸು.

Verse 3

ಈ ಮಂದಿ ಪಾಪ ತ್ಯಜಿಸಿ
ಕಾಲಿಟ್ಟ ನಿನ್ನ ಮಾರ್ಗದಲ್ಲಿ
ಕ್ರಿಸ್ತ್ಯೇಸು ಸಣ್ಣ ಹಾದಿಯಲ್ಲಿ
ದಿನಾಲು ಮುಂದೆ ಸಾಗಲಿ.

Go to top