Verse 1

ಬಿತ್ತೊ ಕಾಲವಿರಲಾಗಿ
ಒಳ್ಳೆ ಬೀಜ ಬಿತ್ತಿರಿ.
ಗೇಯುತಿರ್ರಿ ಧೀರರಾಗಿ
ಯೇಸುನಾಮಧೇಯದಿ.
ಕ್ರಿಸ್ತನಾಥ ಮತ್ತು ಬರುವಲ್ಲಿ
ಬಿತ್ತಿದಾತ ಕೊಯ್ವ ವೃದ್ದಿಯಲ್ಲಿ.

Verse 2

ಸದ್ಯ ಕಷ್ಟ ಕಾಲದಲ್ಲಿ
ಮುಖ್ಯ ಕಾರ್ಯ ತಾಳ್ಮೆಯೇ.
ಆಳು ಧನಿಸೇವೆಯಲ್ಲಿ
ದಣುಕೊಳ್ಳಬಾರದೇ?
ಇಲ್ಲಿ ತಾಳಿದಷ್ಟು ಶ್ರಮಾಯಾಸ
ಅಷ್ಟು ಕೊಯ್ಲಿನಲ್ಲಿಯೂ ವಿಲಾಸ.

Go to top