Verse 1

ಕ್ರೈಸ್ತರಾದ ನಮ್ಮ ಮೇಲೆ
ಬಿದ್ದ ಭಾರವು
ದೊಡ್ಡದೆಂದು ಧ್ಯಾನ ಮಾಡು
ರಾತ್ರಿ ಹಗಲು.
ಭ್ರಾತ್ರರಾದ ಅನ್ಯರನ್ನ
ನಾವು ಪ್ರೀತಿಸಿ
ರಕ್ಷಕನ ಹತ್ರ ತರ
ಹಂಗಿನವರು.

Verse 2

ನಿನ್ನ ತಮ್ಮ ಎಲ್ಲಿದ್ದಾನೆ?
ಎಂದು ದೇವರು.
ಪ್ರಶ್ನೆ ಕೇಳುವಲ್ಲಿ ನಾವು
ಏನು ಹೇಳೇವು?
ಭ್ರಾತ್ರರಾದ ಅನ್ಯರನ್ನ
ನಾವು ಪ್ರೀತಿಸಿ
ರಕ್ಷಕನ ಹತ್ರ ತರ
ಹಂಗಿನವರು.

Verse 3

ನೀನು ಇರುವಂಥ ಪ್ರತಿ
ಸ್ಥಳದಲ್ಲಿಯು.
ಯೇಸುವಿನ ಮಾತಿನಂತೆ
ನಿತ್ಯ ವರ್ತಿಸು.
ಭ್ರಾತ್ರರಾದ ಅನ್ಯರನ್ನ
ನಾವು ಪ್ರೀತಿಸಿ
ರಕ್ಷಕನ ಹತ್ರ ತರ
ಹಂಗಿನವರು.

Verse 4

ಸಾವಿರಾರು ಮಂದಿ ನಿತ್ಯ
ಸಾಯುತ್ತಿರಲು
ಎಚ್ಚರಿಕೆ ಮಾತು ಹೇಳಿ
ಪ್ರಾಣ ಕಾಪಾಡು.
ಭ್ರಾತ್ರರಾದ ಅನ್ಯರನ್ನ
ನಾವು ಪ್ರೀತಿಸಿ
ರಕ್ಷಕನ ಹತ್ರ ತರ
ಹಂಗಿನವರು.

Verse 5

ಪಾಪಿಯನ್ನು ರಕ್ಷಿಸುವ
ಪ್ರತಿಯೊಬ್ಬನು
ಜ್ಯೋತಿಯಂತೆ ಶೋಭಿಸುತ
ಮಾನ ಹೊಂದ್ವನು.
ಭ್ರಾತ್ರರಾದ ಅನ್ಯರನ್ನ
ನಾವು ಪ್ರೀತಿಸಿ
ರಕ್ಷಕನ ಹತ್ರ ತರ
ಹಂಗಿನವರು.

Go to top