Verse 1

ಕಠೋರ ಶ್ರಮ ತಾಳಿ
ನರಾರಿಯೊಡನೆ
ಹೋರಾಡಿ ಜಯಶಾಲಿ
ಉತ್ಸಾಹದೊಂದಿಗೆ
ಮಹೋಚ್ಚ ಸ್ಥಾನದಲ್ಲಿ
ಸೇರಿರ್ವ ರಕ್ಷಕಾ.
ನೀ ದಯದಿಂದೆಮ್ಮಲ್ಲಿ
ಬಂದಿರು ಸರ್ವದಾ.

Verse 2

ಭೂಸ್ವರ್ಗಲೋಕದಲ್ಲಿ
ಸರ್ವಾಧಿಕಾರವಂ
ನೀ ಹೊಂದಿಪ್ರಭೆಯಲ್ಲಿ
ವಿಜಯರಾಜ್ಯವಂ
ನೀ ಬೇಗ ಬರ ಮಾಡು
ರಾಜಾದಿರಾಜನೇ.
ನಿನ್ನಾಳ್ಗಳಂ ಕಾಪಾಡು
ಸಂಸ್ತುತ್ಯ ಪ್ರಭುವೇ.

Go to top