Verse 1

ಬಾ ನಮ್ಮಲ್ಲಿ ದೇವರಾತ್ಮ
ನಿನ್ನ ಕಾಂತಿ ತೋರಿಸು.
ದಿವ್ಯ ಜ್ಞಾನದ ಪ್ರಕಾಶ
ಹೆಚ್ಚು ದಯಪಲಿಸು.
ನಮ್ಮನ್ನೆಲ್ಲ ನಮ್ಮನ್ನೆಲ್ಲ
ಆತ್ಮದಿಂದ ತುಂಬಿಸು.

Verse 2

ನಮ್ಮ ಕೆಟ್ಟ ಗುಣವನ್ನು
ದಯಮಾಡಿ ತೆಗೆದು
ಅಪವಿತ್ರವಾದದನ್ನು
ಪೂರ್ಣವಾಗಿ ಶುಚಿಸು.
ದೇವಭಕ್ತಿ ದೇವಭಕ್ತಿ
ಅಭಿವೃದ್ಧಿ ಪಡಿಸು.

Verse 3

ದೇವಪ್ರೀತಿ ಹೆಚ್ಚೆಚ್ಚಾಗಿ
ಸಭೆಯಲ್ಲಿ ಬೆಳಿಸು.
ದೇವ ಸೇವೆ ಚುರುಕಾಗಿ
ಮಾಡ ಬಲಪಡಿಸು.
ಮನಶ್ಯಾಂತಿ ಮನಶ್ಯಾಂತಿ
ಎಲ್ಲರಲ್ಲಿ ಹುಟ್ಟಿಸು.

Verse 4

ನಿನ್ನ ಹೊರ್ತು ನನ್ನ ಪ್ರಾಣ
ಭೂಮಿಗಂಟಿಕೊಳ್ಳುತ್ತೆ
ನಿನ್ನ ಕೃಪೆ ಹೊಂದಿದಾಗ
ಮೇಲಕೇರಿ ಹೋಗುತೆ.
ದಿವ್ಯ ಆತ್ಮ ದಿವ್ಯ ಆತ್ಮ
ಬಾ ನಮ್ಮೆಲ್ಲರೊಳಗೆ.

Go to top