Verse 1

ಈ ಶುಭವಾದ ದಿನದಿ
ಸತ್ಹೋದ ಯೇಸುವು
ಸಂಜೈಸಿ ಪುನರ್ಜೀವಿಸಿ
ಸಮಾಧಿ ಬಿಟ್ಟನು.
ಘನ ಮಾನ ಕೀರ್ತಿ ಬಲ
ಯಜ್ಞಪಶುವಿಂಗೆ ನಿತ್ಯ
ಯೇಸು ಕ್ರಿಸ್ತ ನಮ್ಮ ಜೀವ
ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಾಡಿರಿ.

Verse 2

ಈ ಶುಭವರ್ತಮಾನವು
ಸಮಸ್ತ ಲೋಕದಿ
ಸಮಸ್ತ ಜನಕುಲಕು
ಪ್ರಸಿದ್ಧಿಯಾಗಲಿ.
ಘನ ಮಾನ ಕೀರ್ತಿ ಬಲ
ಯಜ್ಞಪಶುವಿಂಗೆ ನಿತ್ಯ
ಯೇಸು ಕ್ರಿಸ್ತ ನಮ್ಮ ಜೀವ
ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಾಡಿರಿ.

Verse 3

ಮೃತೀಲಿ ಸೇರಿದಾತನು
ನಿರಂತ್ರ ಬಾಳಲಿ
ಆಕಾಶಗತ ಪತಿಯು
ಜಗತ್ತನಾಳಲಿ.
ಘನ ಮಾನ ಕೀರ್ತಿ ಬಲ
ಯಜ್ಞಪಶುವಿಂಗೆ ನಿತ್ಯ
ಯೇಸು ಕ್ರಿಸ್ತ ನಮ್ಮ ಜೀವ
ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಾಡಿರಿ.

Verse 4

ನೀ ಯೇಸು ಬಂದು ಶಿಕ್ಷೆಯ
ವಿರೋಧಿಗೀಯಲು
ಸದ್ಭಕ್ತರಭಿಲಷೆಯ
ನಿನ್ನಲ್ಲಿ ತೀರಿಸು.
ಘನ ಮಾನ ಕೀರ್ತಿ ಬಲ
ಯಜ್ಞಪಶುವಿಂಗೆ ನಿತ್ಯ
ಯೇಸು ಕ್ರಿಸ್ತ ನಮ್ಮ ಜೀವ
ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಾಡಿರಿ.

Go to top