Verse 1

ನೀ ಕ್ರಿಸ್ತ ಸತ್ತು ಜೀವಿಸಿ
ಮೃತಿಯನ್ನು ಜೈಸಿದಿ
ಮೃತೀಲಿ ಬಿದ್ದ ಜನಕೆ
ನೀ ಜೀವ ಕೊಟ್ಟಿ ಯೇಸುವೆ
ಹಲ್ಲೆಲೂಯ.

Verse 2

ನೀ ಕ್ರಿಸ್ತ ಕೃಪೆ ತೋರಿಸು
ನಮ್ಮ ಪಾಪ ಮನ್ನಿಸು
ನಮ್ಮನ್ನು ನಿನ್ನ ಆತ್ಮಕೆ
ವಿಧೇಯ ಮಾಡು ಕರ್ತನೇ
ಹಲ್ಲೆಲೂಯ.

Verse 3

ಮಹತ್ವವುಳ್ಳ ಕ್ರಿಸ್ತನೇ
ಪ್ರೀತಿಯುಳ್ಳ ಯೇಸುವೇ
ಕೃಪಾಳು ನಾವು ನಿತ್ಯಕು
ನಿನ್ನನ್ನು ಸ್ತುತಿಸೋಣವು
ಹಲ್ಲೆಲೂಯ.

Go to top